
ಬೈಕಾಡ್ತಿ ಪಂಜುರ್ಲಿ ದೈವಸ್ಥಾನ
7ನೇ ವರ್ಷದ ಜೀರ್ಣೋದಾರ ವಾರ್ಷಿಕೋತ್ಸವ – “ವರ್ಧಂತ್ಯುತ್ಸವ” ✨
📅 ದಿನಾಂಕ: 07-02-2025, ಶುಕ್ರವಾರ
🕖 ಸಮಯ: ಸಂಜೆ 7:00 ಗಂಟೆಗೆ
📍 ಸ್ಥಳ: ಬೈಕಾಡ್ತಿ ಪಂಜುರ್ಲಿ ದೈವಸ್ಥಾನ, ಬೆಳ್ಕಳೆ, ಈಶ್ವರನಗರ, ತೆಂಕನಿಡಿಯೂರು
🙏 ಮಹಾಪೂಜೆ & ವಿಶೇಷ ಧಾರ್ಮಿಕ ಕಾರ್ಯಕ್ರಮ 🙏
ದೈವದ ಅನುಗ್ರಹದಿಂದ ದೈವಸ್ಥಾನದ ಜೀರ್ಣೋದಾರ ವಾರ್ಷಿಕೋತ್ಸವದ “ವರ್ಧಂತ್ಯುತ್ಸವ” ನ್ನು ಭಕ್ತಿ ಭಾವದಿಂದ ಆಚರಿಸುತ್ತಿದ್ದೇವೆ. ಈ ಪವಿತ್ರ ಕ್ಷಣದಲ್ಲಿ ಎಲ್ಲಾ ಗ್ರಾಮಸ್ಥರು ಆಗಮಿಸಿ, ದೈವದ ಕೃಪೆಗೆ ಪಾತ್ರರಾಗಬೇಕಾಗಿ ನಮ್ರ ವಿನಂತಿ.

🔹 ಮೊತ್ತೇಸರರು, ಅರ್ಚಕ ವೃಂದ ಹಾಗೂ ಗ್ರಾಮಸ್ಥರು
🔹 ಗುಡಿ ಫ್ರೆಂಡ್ಸ್ (ರಿ.), ಈಶ್ವರನಗರ – ಅಧ್ಯಕ್ಷರು ಹಾಗೂ ಸರ್ವ ಸದಸ್ಯರು