
ಬ್ರಹ್ಮಾವರ: ವೈಯಕ್ತಿಕ ಕಾರಣಗಳಿಂದ ಮನನೊಂದ ಕಂದಾವರ ಗ್ರಾಮದ ರೇಷ್ಮಾ ಡಿಸೋಜ ಅವರ ಪುತ್ರ, ಸ್ವಿಗ್ಗಿ ಕಂಪನಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ 17 ವರ್ಷದ ರೋಹನ್ ಡಿಸೋಜ, ಚಾಂತಾರು ಗ್ರಾಮದ ಪ್ರಗತಿ ನಗರದ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.