
ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದ್ದು, ಮೊದಲ ಪ್ರಯತ್ನದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ-2 ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಪರೀಕ್ಷೆಗಳು ಎಪ್ರಿಲ್ 24ರಿಂದ ಮೇ 8ರವರೆಗೆ ನಡೆಯಲಿವೆ. ಪರೀಕ್ಷೆ-2ರ ವಿವರವಾದ ವೇಳಾಪಟ್ಟಿ ಹೀಗಿದೆ:
- 24-04-2025: ಕನ್ನಡ, ಅರೇಬಿಕ್
- 25-04-2025: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
- 26-04-2025: ಇತಿಹಾಸ, ಭೌತಶಾಸ್ತ್ರ
- 27-04-2025: ಭಾನುವಾರ – ರಜೆ
- 28-04-2025: ಭೂಗೋಳಶಾಸ್ತ್ರ, ಮನಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
- 29-04-2025: ಇಂಗ್ಲಿಷ್
- 30-04-2025: ಬಸವ ಜಯಂತಿ – ರಜೆ
- 01-05-2025: ಕಾರ್ಮಿಕ ದಿನಾಚರಣೆ – ರಜೆ
- 02-05-2025: ತರ್ಕಶಾಸ್ತ್ರ, ವ್ಯವಹಾರಶಾಸ್ತ್ರ, ಗಣಿತ, ಶಿಕ್ಷಣಶಾಸ್ತ್ರ, ಗೃಹ ವಿಜ್ಞಾನ
- 03-05-2025: ಸಮಾಜಶಾಸ್ತ್ರ, ಭೂರ್ಗರ್ಭಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕಶಾಸ್ತ್ರ
- 04-05-2025: ಭಾನುವಾರ – ರಜೆ
- 05-05-2025: ಅರ್ಥಶಾಸ್ತ್ರ
- 06-05-2025: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
- 07-05-2025: ಹಿಂದಿ
- 08-05-2025: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್