
ಉಡುಪಿ: ನಾಳೆ, 29 ಮಾರ್ಚ್ 2025, ಮಾಂಗೋಡು ಶ್ರೀ ಸುಬ್ರಮಣ್ಯ ದೇವಸ್ಥಾನ ಕುತ್ಪಾಡಿ ಯಲ್ಲಿ ಬೆಳಿಗ್ಗೆ 9 – 30 ರಿಂದ 11 – 30 ಪೂರ್ಣಾಹುತಿ ಸಾಮೂಹಿಕ ಶನಿ ಶಾಂತಿ ಯಾಗವು ನಡೆಯಲಿದೆ. ಈ ಯಾಗವು ಶನಿ ದೋಷ ನಿವಾರಣೆಗೆ ಮತ್ತು ಭಕ್ತರ ಮೇಲೆ ದೈವಿಕ ಆಶೀರ್ವಾದ ಹಾರಿಸಲು ವಿಶೇಷವಾಗಿ ಆಯೋಜಿಸಲಾಗಿದೆ.
ಮಕರ ರಾಶಿಯವರಿಗೆ ಶನಿಯ ಸಾಡೆಸಾತ್ ಕಾಲವಿದ್ದು, ತುಲಾ ರಾಶಿಯವರಿಗೆ ಪಂಚಮ ಶನಿ ಬಿಡುಗಡೆ, ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಬಿಡುಗಡೆ, ಹಾಗೂ ಉಳಿದ ಎಲ್ಲಾ ರಾಶಿಯವರಿಗೆ ಗ್ರಹಚಾರ ಪೀಡೆಗಳಿಂದ ಮುಕ್ತಿಯ ಸಮಸ್ಯೆಗಳನ್ನು ಪರಿಹರಿಸಲು ಈ ಯಾಗವು ಪರಿಣಾಮಕಾರಿಯಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ :
ವೇಣುಗೋಪಾಲ್ ಸಾಮಗ – 8660354221
ರವಿರಾಜ್ ಕುಲಕರ್ಣಿ – 8861653014
ಸೇವಾ ಶುಲ್ಕ – ರೂ. 250 /-